-
ಆದಿಕಾಂಡ 27:41, 42ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
41 ಯಾಕೋಬನಿಗೆ ತಂದೆಯಿಂದ ಆಶೀರ್ವಾದ ಸಿಕ್ಕಿದ್ರಿಂದ ಏಸಾವ ಯಾಕೋಬನ ಮೇಲೆ ಒಳಗೊಳಗೇ ದ್ವೇಷ ಬೆಳೆಸಿಕೊಂಡ.+ “ಇನ್ನೇನು ಸ್ವಲ್ಪ ದಿನದಲ್ಲಿ ಅಪ್ಪ ತೀರಿಹೋಗ್ತಾನೆ.+ ಆಮೇಲೆ ಯಾಕೋಬನನ್ನ ಕೊಲ್ತೀನಿ” ಅಂತ ಏಸಾವ ಮನಸ್ಸಲ್ಲಿ ಅಂದುಕೊಳ್ತಿದ್ದ. 42 ಏಸಾವ ಅಂದ್ಕೊಂಡಿದ್ದು ರೆಬೆಕ್ಕಗೆ ಗೊತ್ತಾದಾಗ ತಕ್ಷಣ ಯಾಕೋಬನನ್ನ ಕರೆದು “ನೋಡು, ನಿನ್ನ ಅಣ್ಣ ಏಸಾವ ನಿನ್ನನ್ನ ಸಾಯಿಸಿ ಸೇಡು ತೀರಿಸ್ಕೊಬೇಕು ಅಂತಿದ್ದಾನೆ.*
-
-
ಕೀರ್ತನೆ 83:4-6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 “ಬನ್ನಿ, ಇಸ್ರಾಯೇಲ್ ಜನಾಂಗದ ಹೆಸ್ರನ್ನ ಯಾರೂ ನೆನಪಿಸ್ಕೊಳ್ಳದ ಹಾಗೆ,
ಆ ಇಡೀ ಜನಾಂಗನ ಸರ್ವನಾಶ ಮಾಡೋಣ”+ ಅಂತ ಹೇಳ್ತಿದ್ದಾರೆ.
5 ಅವ್ರೆಲ್ಲ ಒಂದಾಗಿ ಬಂದು ಸೈನ್ಯ ಕಟ್ತಿದ್ದಾರೆ,
ನಿನ್ನ ವಿರುದ್ಧ ಯುದ್ಧಮಾಡೋಕೆ ಅವರು ತಮ್ಮತಮ್ಮಲ್ಲೇ ಒಪ್ಪಂದ* ಮಾಡ್ಕೊಂಡಿದ್ದಾರೆ.+
6 ಡೇರೆಯಲ್ಲಿ ವಾಸಿಸೋ ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು,+ ಹಗ್ರೀಯರು,+
-
ಕೀರ್ತನೆ 137:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೋವನೇ, ನೆನಪಿಸ್ಕೊ!
ಯೆರೂಸಲೇಮ್ ಬಿದ್ದುಹೋಗೋ ದಿನ ಎದೋಮ್ಯರು,
“ಅದನ್ನ ಕೆಡವಿಹಾಕಿ! ಅದ್ರ ಅಸ್ತಿವಾರದ ಸಮೇತ ಅದನ್ನ ಬೀಳಿಸಿ!”+ ಅಂದಿದ್ದನ್ನ ನೆನಪಿಸ್ಕೊ.
-
-
ಆಮೋಸ 1:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಯೆಹೋವ ಹೀಗೆ ಹೇಳ್ತಾನೆ:
-
-
-