ವಿಮೋಚನಕಾಂಡ 27:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅದ್ರ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬನ್ನ+ ಮಾಡಬೇಕು. ಯಜ್ಞವೇದಿ ಮತ್ತು ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು. ಯಜ್ಞವೇದಿಗೆ ತಾಮ್ರದ ತಗಡುಗಳನ್ನ ಹೊದಿಸಬೇಕು.+ ಯಾಜಕಕಾಂಡ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ದೇವದರ್ಶನ ಡೇರೆಯಲ್ಲಿ ಯೆಹೋವನ ಮುಂದೆ ಇರೋ ಧೂಪವೇದಿಯ ಕೊಂಬುಗಳಿಗೆ ಸಹ ಅವನು ಸ್ವಲ್ಪ ರಕ್ತ ಹಚ್ಚಬೇಕು.+ ಆ ಹೋರಿಯ ಉಳಿದ ರಕ್ತವನ್ನೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಸರ್ವಾಂಗಹೋಮದ ಯಜ್ಞವೇದಿ ಬುಡದಲ್ಲಿ ಸುರಿಬೇಕು.+
2 ಅದ್ರ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬನ್ನ+ ಮಾಡಬೇಕು. ಯಜ್ಞವೇದಿ ಮತ್ತು ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು. ಯಜ್ಞವೇದಿಗೆ ತಾಮ್ರದ ತಗಡುಗಳನ್ನ ಹೊದಿಸಬೇಕು.+
7 ದೇವದರ್ಶನ ಡೇರೆಯಲ್ಲಿ ಯೆಹೋವನ ಮುಂದೆ ಇರೋ ಧೂಪವೇದಿಯ ಕೊಂಬುಗಳಿಗೆ ಸಹ ಅವನು ಸ್ವಲ್ಪ ರಕ್ತ ಹಚ್ಚಬೇಕು.+ ಆ ಹೋರಿಯ ಉಳಿದ ರಕ್ತವನ್ನೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಸರ್ವಾಂಗಹೋಮದ ಯಜ್ಞವೇದಿ ಬುಡದಲ್ಲಿ ಸುರಿಬೇಕು.+