ರೋಮನ್ನರಿಗೆ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸಹೋದರರೇ, ದೇವರು ನಿಮಗೆ ಕನಿಕರ ತೋರಿಸಿರೋದ್ರಿಂದ ನಾನು ನಿಮ್ಮ ಹತ್ರ ಬೇಡ್ಕೊಳ್ಳೋದು ಏನಂದ್ರೆ, ನೀವು ನಿಮ್ಮ ದೇಹಗಳನ್ನ+ ಜೀವಂತವಾದ, ಪವಿತ್ರವಾದ+ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ+ ಬಳಸಿ ಪವಿತ್ರ ಸೇವೆ ಸಲ್ಲಿಸಿ.
12 ಸಹೋದರರೇ, ದೇವರು ನಿಮಗೆ ಕನಿಕರ ತೋರಿಸಿರೋದ್ರಿಂದ ನಾನು ನಿಮ್ಮ ಹತ್ರ ಬೇಡ್ಕೊಳ್ಳೋದು ಏನಂದ್ರೆ, ನೀವು ನಿಮ್ಮ ದೇಹಗಳನ್ನ+ ಜೀವಂತವಾದ, ಪವಿತ್ರವಾದ+ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ+ ಬಳಸಿ ಪವಿತ್ರ ಸೇವೆ ಸಲ್ಲಿಸಿ.