ಯೋಹಾನ 16:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನಾನು ಅಪ್ಪನ ಪ್ರತಿನಿಧಿಯಾಗಿ ಲೋಕಕ್ಕೆ ಬಂದೆ. ಈಗ ಈ ಲೋಕ ಬಿಟ್ಟು ಅಪ್ಪನ ಹತ್ರ ಹೋಗ್ತಾ ಇದ್ದೀನಿ”+ ಅಂದನು. ಯೋಹಾನ 17:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇನ್ನು ಮೇಲೆ ನಾನು ಈ ಲೋಕದಲ್ಲಿ ಇರಲ್ಲ. ನಿನ್ನ ಹತ್ರ ಬರ್ತಾ ಇದ್ದೀನಿ. ಆದ್ರೆ ಇವರು ಈ ಲೋಕದಲ್ಲಿ ಇರ್ತಾರೆ.+ ಪವಿತ್ರನಾದ ಅಪ್ಪಾ, ಇವರನ್ನ ಕಾಪಾಡು.+ ನೀನು ನನಗೆ ಕೊಟ್ಟಿರೋ ಆ ಹೆಸ್ರಿಗೆ ಕಳಂಕ ಬರಬಾರದು. ನಾವಿಬ್ರೂ ಆಪ್ತರಾಗಿರೋ ತರ ಇವರೂ ಆಪ್ತರಾಗಿರಬೇಕು.+
11 ಇನ್ನು ಮೇಲೆ ನಾನು ಈ ಲೋಕದಲ್ಲಿ ಇರಲ್ಲ. ನಿನ್ನ ಹತ್ರ ಬರ್ತಾ ಇದ್ದೀನಿ. ಆದ್ರೆ ಇವರು ಈ ಲೋಕದಲ್ಲಿ ಇರ್ತಾರೆ.+ ಪವಿತ್ರನಾದ ಅಪ್ಪಾ, ಇವರನ್ನ ಕಾಪಾಡು.+ ನೀನು ನನಗೆ ಕೊಟ್ಟಿರೋ ಆ ಹೆಸ್ರಿಗೆ ಕಳಂಕ ಬರಬಾರದು. ನಾವಿಬ್ರೂ ಆಪ್ತರಾಗಿರೋ ತರ ಇವರೂ ಆಪ್ತರಾಗಿರಬೇಕು.+