1 ಥೆಸಲೊನೀಕ 1:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಿಜ ಹೇಳಬೇಕಂದ್ರೆ, ನೀವು ಯೆಹೋವನ* ಮಾತನ್ನ ಮಕೆದೋನ್ಯ, ಅಖಾಯದಲ್ಲಿ ಮಾತ್ರ ಅಲ್ಲ ಎಲ್ಲ ಕಡೆನೂ ಸಾರಿದ್ದೀರ. ದೇವರ ಮೇಲೆ ನಿಮಗಿರೋ ನಂಬಿಕೆ ಬಗ್ಗೆ ಎಲ್ಲ ಕಡೆ ಇರೋ ಜನ ಕೇಳಿಸ್ಕೊಂಡಿದ್ದಾರೆ.+ ಹಾಗಾಗಿ ನಮಗೆ ಹೇಳೋಕೆ ಬೇರೆ ಏನೂ ಇಲ್ಲ.
8 ನಿಜ ಹೇಳಬೇಕಂದ್ರೆ, ನೀವು ಯೆಹೋವನ* ಮಾತನ್ನ ಮಕೆದೋನ್ಯ, ಅಖಾಯದಲ್ಲಿ ಮಾತ್ರ ಅಲ್ಲ ಎಲ್ಲ ಕಡೆನೂ ಸಾರಿದ್ದೀರ. ದೇವರ ಮೇಲೆ ನಿಮಗಿರೋ ನಂಬಿಕೆ ಬಗ್ಗೆ ಎಲ್ಲ ಕಡೆ ಇರೋ ಜನ ಕೇಳಿಸ್ಕೊಂಡಿದ್ದಾರೆ.+ ಹಾಗಾಗಿ ನಮಗೆ ಹೇಳೋಕೆ ಬೇರೆ ಏನೂ ಇಲ್ಲ.