ಜ್ಞಾನೋಕ್ತಿ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಮೃದುವಾದ* ಉತ್ತರ ಕೋಪ ಕಡಿಮೆ ಮಾಡುತ್ತೆ,+ಒರಟಾದ* ಮಾತು ಕೋಪ ಬರಿಸುತ್ತೆ.+ ಕೊಲೊಸ್ಸೆ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ದೇವರು ನಿಮ್ಮನ್ನ ಆರಿಸಿದ್ರಿಂದ,+ ನೀವು ಪವಿತ್ರರೂ ಪ್ರಿಯ ಮಕ್ಕಳೂ ಆಗಿರೋದ್ರಿಂದ ಕೋಮಲ ಮಮತೆ, ಅನುಕಂಪ,+ ದಯೆ, ದೀನತೆ,*+ ಸೌಮ್ಯತೆ+ ಮತ್ತು ತಾಳ್ಮೆಯನ್ನ+ ಬಟ್ಟೆ ತರ ಹಾಕ್ಕೊಳ್ಳಿ. 1 ತಿಮೊತಿ 6:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆದ್ರೆ ದೇವರ ಸೇವಕನೇ, ನೀನು ಇದ್ರಿಂದ ದೂರ ಓಡು. ನೀತಿ, ದೇವರ ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯತೆ ಇವನ್ನ ಬೆಳೆಸ್ಕೊಳ್ಳೋಕೆ ಪ್ರಯತ್ನ ಮಾಡು.+ ತೀತ 3:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು.
12 ದೇವರು ನಿಮ್ಮನ್ನ ಆರಿಸಿದ್ರಿಂದ,+ ನೀವು ಪವಿತ್ರರೂ ಪ್ರಿಯ ಮಕ್ಕಳೂ ಆಗಿರೋದ್ರಿಂದ ಕೋಮಲ ಮಮತೆ, ಅನುಕಂಪ,+ ದಯೆ, ದೀನತೆ,*+ ಸೌಮ್ಯತೆ+ ಮತ್ತು ತಾಳ್ಮೆಯನ್ನ+ ಬಟ್ಟೆ ತರ ಹಾಕ್ಕೊಳ್ಳಿ.
11 ಆದ್ರೆ ದೇವರ ಸೇವಕನೇ, ನೀನು ಇದ್ರಿಂದ ದೂರ ಓಡು. ನೀತಿ, ದೇವರ ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯತೆ ಇವನ್ನ ಬೆಳೆಸ್ಕೊಳ್ಳೋಕೆ ಪ್ರಯತ್ನ ಮಾಡು.+
2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು.