1 ಕೊರಿಂಥ 8:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ. 1 ಕೊರಿಂಥ 12:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಬೇರೆ ಬೇರೆ ಸೇವೆಗಳಿವೆ,+ ಆದ್ರೆ ಅದನ್ನೆಲ್ಲ ಮಾಡೋದು ಒಬ್ಬನೇ ಒಡೆಯನಿಗೆ. 6 ಬೇರೆ ಬೇರೆ ಕೆಲಸಗಳಿವೆ, ಆದ್ರೆ ಆ ಎಲ್ಲ ಕೆಲಸಗಳನ್ನ ಮಾಡಿಸ್ತಿರೋ ದೇವರು ಒಬ್ಬನೇ.+
6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.
5 ಬೇರೆ ಬೇರೆ ಸೇವೆಗಳಿವೆ,+ ಆದ್ರೆ ಅದನ್ನೆಲ್ಲ ಮಾಡೋದು ಒಬ್ಬನೇ ಒಡೆಯನಿಗೆ. 6 ಬೇರೆ ಬೇರೆ ಕೆಲಸಗಳಿವೆ, ಆದ್ರೆ ಆ ಎಲ್ಲ ಕೆಲಸಗಳನ್ನ ಮಾಡಿಸ್ತಿರೋ ದೇವರು ಒಬ್ಬನೇ.+