-
ಅ. ಕಾರ್ಯ 16:22-24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಆಗ ಜನ್ರೆಲ್ಲ ಸೇರಿ ಪೌಲ ಮತ್ತು ಸೀಲನಿಗೆ ಬಯ್ತಾ ಇದ್ರು. ಅವ್ರ ಬಟ್ಟೆ ಹರಿದು ಅವ್ರಿಗೆ ಕೋಲಿಂದ ಹೊಡಿಯೋಕೆ ನ್ಯಾಯಾಧೀಶರು ಅಪ್ಪಣೆಕೊಟ್ರು.+ 23 ಅವರು ಪೌಲ ಮತ್ತು ಸೀಲನಿಗೆ ತುಂಬ ಹೊಡೆದು ಜೈಲಿಗೆ ಹಾಕಿದ್ರು. ಅವ್ರನ್ನ ಭದ್ರವಾಗಿ ಕಾಯೋಕೆ ಜೈಲಿನ ಅಧಿಕಾರಿಗೆ ಆಜ್ಞೆ ಕೊಟ್ರು.+ 24 ಹಾಗಾಗಿ ಅವನು ಅವ್ರನ್ನ ಜೈಲಲ್ಲೇ ಒಳಗಡೆ ಇದ್ದ ಕೋಣೆಯಲ್ಲಿಟ್ಟು ಅವ್ರ ಕಾಲಿಗೆ ಬೇಡಿ* ಹಾಕಿಸಿದ.
-