ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಕೀರ್ತನೆ.
11 ನಾನು ಯೆಹೋವನನ್ನೇ ಆಶ್ರಯಿಸಿದ್ದೀನಿ.+
ಹಾಗಿರುವಾಗ ನೀವು ನನಗೆ ಯಾಕೆ ಹೀಗೆ ಹೇಳ್ತೀರ:
“ಹಕ್ಕಿ ತರ ನಿನ್ನ ಬೆಟ್ಟಕ್ಕೆ ಓಡಿಹೋಗು!
2 ಕತ್ತಲೆಯಲ್ಲಿ ಬಚ್ಚಿಟ್ಕೊಂಡು ಪ್ರಾಮಾಣಿಕ ಹೃದಯದ ಜನ್ರ ಮೇಲೆ ಬಾಣ ಬಿಡೋಕೆ,
ಕೆಟ್ಟವರು ಹೇಗೆ ಬಿಲ್ಲನ್ನ ಬಗ್ಗಿಸಿದ್ದಾರೆ ನೋಡು,
ಹೇಗೆ ತಮ್ಮ ಬಾಣಗಳನ್ನ ಗುರಿಯಿಟ್ಟಿದ್ದಾರೆ ನೋಡು.
4 ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+
ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+
ಆತನ ಕಣ್ಣು ಮನುಷ್ಯರನ್ನ ನೋಡುತ್ತೆ.
ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+