ಕೀರ್ತನೆ
3 ನಮ್ಮನ್ನ ಸೆರೆಹಿಡಿದವರು ಅಲ್ಲಿ ನಮಗೊಂದು ಹಾಡು ಹಾಡೋಕೆ ಹೇಳಿದ್ರು,+
ನಮ್ಮನ್ನ ಅಣಿಕಿಸೋರು ಮಜಾ ತಗೊಳ್ಳೋಕೆ,
“ಚೀಯೋನಿನ ಒಂದು ಹಾಡನ್ನ ನಮಗೋಸ್ಕರ ಹಾಡಿ” ಅಂದ್ರು.
4 ವಿದೇಶಿ ಮಣ್ಣಲ್ಲಿ ನಾವು ಹೇಗೆ ತಾನೇ ಯೆಹೋವನ ಹಾಡನ್ನ ಹಾಡೋಕೆ ಸಾಧ್ಯ?
6 ನನ್ನ ಅಪಾರ ಆನಂದಕ್ಕೆ ಕಾರಣವಾಗಿದ್ದ
ಯೆರೂಸಲೇಮನ್ನ ನಾನು ಉನ್ನತ ಸ್ಥಾನದಲ್ಲಿ ಇಡದಿದ್ರೆ,+
ಅದನ್ನ ನೆನಪಿಸ್ಕೊಳ್ಳದಿದ್ರೆ
ನನ್ನ ನಾಲಿಗೆ ಸೇದಿಹೋಗಲಿ.
7 ಯೆಹೋವನೇ, ನೆನಪಿಸ್ಕೊ!
ಯೆರೂಸಲೇಮ್ ಬಿದ್ದುಹೋಗೋ ದಿನ ಎದೋಮ್ಯರು,
“ಅದನ್ನ ಕೆಡವಿಹಾಕಿ! ಅದ್ರ ಅಸ್ತಿವಾರದ ಸಮೇತ ಅದನ್ನ ಬೀಳಿಸಿ!”+ ಅಂದಿದ್ದನ್ನ ನೆನಪಿಸ್ಕೊ.
8 ಬಾಬೆಲಿನ ಮಗಳೇ, ಆದಷ್ಟು ಬೇಗ ನಾಶ ಆಗಿ ಹೋಗುವವಳೇ,+
ನೀನು ನಮ್ಮ ಜೊತೆ ನಡ್ಕೊಂಡ ತರಾನೇ
ನಿನ್ನ ಜೊತೆನೂ ನಡ್ಕೊಳ್ಳೋರು ಭಾಗ್ಯವಂತರು.+
9 ನಿನ್ನ ಮಕ್ಕಳನ್ನ ಹಿಡಿದು
ಬಂಡೆಗೆ ಅಪ್ಪಳಿಸೋರು ಸಂತೋಷ ಉಳ್ಳವರು.+