ಪರಿವಿಡಿ
ಸೆಪ್ಟೆಂಬರ್ 15, 2008
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ನವೆಂಬರ್ 3-9, 2008
ಬೈಬಲ್ ಸಮಯಗಳಲ್ಲಿ “ರಕ್ಷಕ”ನಾಗಿದ್ದ ಯೆಹೋವನು
ಪುಟ 3
ಉಪಯೋಗಿಸಬೇಕಾದ ಗೀತೆಗಳು: 74, 44
ನವೆಂಬರ್ 10-16, 2008
ಯೆಹೋವನು ನಮಗೂ “ರಕ್ಷಕ”ನಾಗಿದ್ದಾನೆ
ಪುಟ 7
ಉಪಯೋಗಿಸಬೇಕಾದ ಗೀತೆಗಳು: 153, 3
ನವೆಂಬರ್ 17-23, 2008
ನಿಮ್ಮ ಮದುವೆ ಸದಾ ‘ಮೂರು ಹುರಿಯ ಹಗ್ಗದಂತೆ’ ಇರಲಿ
ಪುಟ 16
ಉಪಯೋಗಿಸಬೇಕಾದ ಗೀತೆಗಳು: 117, 173
ನವೆಂಬರ್ 24-30, 2008
“ಪ್ರಾಪಂಚಿಕ ಆತ್ಮವನ್ನು” ಪ್ರತಿರೋಧಿಸಿರಿ
ಪುಟ 20
ಉಪಯೋಗಿಸಬೇಕಾದ ಗೀತೆಗಳು: 10, 191
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಈ ಸರಣಿ ಲೇಖನಗಳು, 70ನೇ ಕೀರ್ತನೆಯ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಆ ಕೀರ್ತನೆಯಲ್ಲಿ, ಯೆಹೋವನು “ರಕ್ಷಕ”ನಾಗಿದ್ದಾನೆಂದು ನಾವು ಓದುತ್ತೇವೆ. ಯೆಹೋವನು ತನ್ನ ಸೇವಕರನ್ನು ಬೈಬಲ್ ಕಾಲಗಳಲ್ಲಿ ಹೇಗೆ ರಕ್ಷಿಸಿದ್ದಾನೆ ಮತ್ತು ಈಗ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ಈ ಲೇಖನಗಳು ಚರ್ಚಿಸುವವು.
ಅಧ್ಯಯನ ಲೇಖನ 3 ಪುಟ 16-20
ಇಂದಿನ ದಿನಗಳಲ್ಲಿ, ಸುಖೀ ದಾಂಪತ್ಯ ನಡೆಸುವುದು ಕಷ್ಟಕರವಾಗಿರಬಲ್ಲದು. ಇದು, ಗಂಡಹೆಂಡತಿ ಇಬ್ಬರೂ ಯೆಹೋವನ ಸೇವಕರಾಗಿರುವಾಗಲೂ ಸತ್ಯವಾಗಿರಬಹುದು. ಕ್ರೈಸ್ತರು ಯೆಹೋವನನ್ನು ವಿವಾಹಬಂಧದಲ್ಲಿರಿಸುವುದು ಹೇಗೆ ಮತ್ತು ಸಮಸ್ಯೆಗಳೇಳುವಾಗ ಏನು ಮಾಡಬಹುದು ಎಂಬುದರ ಕುರಿತು ಈ ಲೇಖನದಲ್ಲಿ ಪ್ರಾಯೋಗಿಕ ಸಲಹೆಗಳಿವೆ.
ಅಧ್ಯಯನ ಲೇಖನ 4 ಪುಟ 20-24
ಇಂದು ನಮ್ಮ ಮುಂದೆ ಒಂದು ಆಯ್ಕೆಯಿದೆ: ನಾವು ದೇವರ ಪವಿತ್ರಾತ್ಮವನ್ನು ಪಡೆಯಲು ಮತ್ತು ಅದರ ಪ್ರಭಾವಕ್ಕೆ ಒಳಗಾಗಲು ಪ್ರಯತ್ನಿಸುವೆವೋ ಇಲ್ಲವೇ ಪ್ರಾಪಂಚಿಕ ಆತ್ಮವು ನಮ್ಮನ್ನು ನಿಯಂತ್ರಿಸುವಂತೆ ಬಿಡುವೆವೋ? ಈ ಎರಡೂ ಸಾಧ್ಯತೆಗಳ ಕುರಿತು ಈ ಲೇಖನ ವಿಶ್ಲೇಷಿಸುತ್ತದೆ, ಮತ್ತು ಸಂತೋಷಕ್ಕೆ ನಡೆಸುವ ಆಯ್ಕೆ ಮಾಡುವಂತೆ ನಮಗೆ ನೆರವು ನೀಡುತ್ತದೆ.
ಇತರ ಲೇಖನಗಳು:
“ಅತ್ಯಾಸಕ್ತಿಯಿಂದ” ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿರಿ
ಪುಟ 12
ಪುಟ 25
ಯೇಸುವನ್ನು ಅನುಕರಿಸುತ್ತಾ ದೇವರಿಗೆ ಸ್ವೀಕರಣಿಯವಾದ ಆರಾಧನೆ ಸಲ್ಲಿಸಿರಿ
ಪುಟ 26
ಯೆಹೋವನ ವಾಕ್ಯವು ಸಜೀವವಾದದ್ದು—ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು
ಪುಟ 29
ಪುಟ 32