ನಮ್ಮ ಯುವ ಜನರಿಗಾಗಿ
ಧೀರ ಯುವಕ
ಸೂಚನೆಗಳು: ಶಾಂತ ಪರಿಸರದಲ್ಲಿ ಈ ಅಭ್ಯಾಸವನ್ನು ಮಾಡಿರಿ. ನೀವು ಬೈಬಲ್ ವಚನಗಳನ್ನು ಓದುವಾಗ ಆ ಸನ್ನಿವೇಶದಲ್ಲಿ ನೀವೂ ಇದ್ದೀರೆಂದು ಭಾವಿಸಿಕೊಳ್ಳಿ. ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಧ್ವನಿಗಳಿಗೆ ಕಿವಿಗೊಡಿರಿ. ಮುಖ್ಯ ಪಾತ್ರಧಾರಿಗಳಲ್ಲಿರುವ ಭಾವನೆಗಳು ನಿಮ್ಮಲ್ಲಿಯೂ ಬರಲಿ. ವೃತ್ತಾಂತಕ್ಕೆ ಜೀವಕಳೆ ತುಂಬಿರಿ.
ಈ ದೃಶ್ಯವನ್ನು ಪರಿಶೀಲಿಸಿ.—1 ಸಮುವೇಲ 17:1-11, 26, 32-51 ಓದಿ.
ಗೊಲ್ಯಾತನ ತೋರಿಕೆ ಮತ್ತು ಸ್ವರ ಹೇಗಿದೆ ಎಂದು ನೀವು ಚಿತ್ರಿಸಿಕೊಂಡದ್ದನ್ನು ಬರೆಯಿರಿ.
_______
ದಾವೀದನು ಇಸ್ರಾಯೇಲ್ ಸೈನ್ಯದಲ್ಲಿ ಇರದಿದ್ದರೂ ಗೊಲ್ಯಾತನ ವಿರುದ್ಧ ಹೋರಾಡುವಂತೆ ಅವನನ್ನು ಪ್ರೇರಿಸಿದ್ದು ಯಾವುದು? (ವಚನ 26 ನೋಡಿ.) _______
ಯೆಹೋವನು ತನ್ನ ಸಹಾಯಕ್ಕೆ ಬರುವನೆಂದು ನಂಬಲು ದಾವೀದನಿಗೆ ಯಾವ ಆಧಾರವಿತ್ತು? (ವಚನ 34-37 ಪುನಃ ಓದಿ.)
_______
ಆಳವಾಗಿ ಪರಿಶೀಲಿಸಿ.
ಇತರ ಪ್ರಕಾಶನಗಳಲ್ಲಿ ಸಂಶೋಧನೆಮಾಡಿ ಕೆಳಗಿನವುಗಳನ್ನು ಕಂಡುಹಿಡಿಯ ಪ್ರಯತ್ನಿಸಿ
(1) ಗೊಲ್ಯಾತನ ಎತ್ತರ. (1 ಸಮುವೇಲ 17:4)
ಆರುವರೆ ಮೊಳ = _______.
(2) ಗೊಲ್ಯಾತನ ಕವಚದ ತೂಕ. (1 ಸಮುವೇಲ 17:5)
5,000 ರೂಪಾಯಿ ತೂಕ = _________.
(3) ಗೊಲ್ಯಾತನ ಬರ್ಜಿಯ ಅಲಗಿನ ತೂಕ. (1 ಸಮುವೇಲ 17:7)
600 ತೊಲೆ ಕಬ್ಬಿಣ = _________.
ನೀವು ಕಲಿತದ್ದನ್ನು ಅನ್ವಯಿಸಿಕೊಳ್ಳಿ. ಈ ಕುರಿತು ಕಲಿತದ್ದನ್ನು ಬರೆಯಿರಿ.
ಧೈರ್ಯ.
_______
ನಿಮ್ಮ ಬಲದ ಮೇಲಲ್ಲ ಯೆಹೋವನ ಮೇಲೆ ಆತುಕೊಳ್ಳುವುದು. _______
ಹೆಚ್ಚಿನ ಅನ್ವಯಗಳಿಗಾಗಿ.
ನೀವು ಎದುರಿಸುವ ಯಾವ ಸಮಸ್ಯೆಗಳು ಗೊಲ್ಯಾತನಂತೆ ಎದುರಿಸಲಸಾಧ್ಯವಾಗಿ ಕಾಣಬಹುದು?
_______
ಯೆಹೋವನು ನಿಮ್ಮನ್ನು ಕೈಬಿಡುವುದಿಲ್ಲವೆಂದು (ನಿಮ್ಮ ಅಥವಾ ಇತರರ) ಯಾವ ಅನುಭವಗಳು ನಿಮಗೆ ಭರವಸೆ ನೀಡುತ್ತವೆ?
_______
ಈ ವೃತ್ತಾಂತದಲ್ಲಿ ನಿಮಗೆ ಹೆಚ್ಚು ಮಹತ್ವದ ವಿಷಯ ಯಾವುದೆಂದು ಕಂಡಿತು ಮತ್ತು ಏಕೆ?
_______ (w09 1/1)