ಮಾದರಿ ಸಂಭಾಷಣೆಗಳು
●○○ ಮೊದಲ ಭೇಟಿ
ಪ್ರಶ್ನೆ: ಭವಿಷ್ಯದಲ್ಲಿ ಜೀವನ ಹೇಗಿರುತ್ತೆ ಅಂತ ಹೇಗೆ ತಿಳಿದುಕೊಳ್ಳಬಹುದು?
ವಚನ: ಯೆಶಾ 46:10
ಮುಂದಿನ ಭೇಟಿಗಾಗಿ ಪ್ರಶ್ನೆ: ಮುಂದೆ ಈ ಭೂಮಿಯನ್ನು ಮತ್ತು ಮನುಷ್ಯರಿಗಾಗಿ ಏನು ಮಾಡುತ್ತೇನೆಂದು ದೇವರು ಮಾತು ಕೊಟ್ಟಿದ್ದಾನೆ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಮುಂದೆ ಈ ಭೂಮಿಯನ್ನು ಮತ್ತು ಮನುಷ್ಯರಿಗಾಗಿ ಏನು ಮಾಡುತ್ತೇನೆಂದು ದೇವರು ಮಾತು ಕೊಟ್ಟಿದ್ದಾನೆ?
ವಚನ: ಕೀರ್ತ 37:29
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಈ ಮಾತು ನೆರವೇರುವುದನ್ನು ನೋಡಲು ನಾವು ಏನು ಮಾಡಬೇಕು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ದೇವರ ಈ ಮಾತು ನೆರವೇರುವುದನ್ನು ನೋಡಲು ನಾವು ಏನು ಮಾಡಬೇಕು?
ವಚನ: ಕೀರ್ತ 37:34
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ಹೇಗೆ ಜೀವಿಸಬೇಕೆಂದು ದೇವರು ಬಯಸುತ್ತಾನೆ?