ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 7-8
“ಮೆಲ್ಕಿಜೆದೇಕನ ತರ ಸದಾಕಾಲಕ್ಕೂ ಇರುವ ಯಾಜಕ”
ಮೆಲ್ಕಿಜೆದೇಕ ಯೇಸುವನ್ನು ಯಾವ ರೀತಿಯಲ್ಲಿ ಪ್ರತಿನಿಧಿಸುತ್ತಿದ್ದನು?
7:1-ರಾಜ ಮತ್ತು ಯಾಜಕ
7:5, 6, 14-17-ತನ್ನ ತಂದೆ ಯಾಜಕನಾಗಿದ್ದ ಎಂಬ ಕಾರಣಕ್ಕೆ ಮೆಲ್ಕಿಜೆದೇಕ ಯಾಜಕನಾಗಲಿಲ್ಲ. ಬದಲಿಗೆ, ಯೆಹೋವನೇ ಅವನನ್ನು ಯಾಜಕನಾಗಿ ನೇಮಿಸಿದನು
ಆರೋನನ ಯಾಜಕತ್ವಕ್ಕಿಂತ ಯೇಸುವಿನ ಯಾಜಕತ್ವ ಹೇಗೆ ಶ್ರೇಷ್ಠವಾಗಿದೆ? (it-1-E ಪುಟ 1113 ಪ್ಯಾರ 4-5)