ಪಾದಟಿಪ್ಪಣಿ
a ಈ ಸಂಧಿಸುವಿಕೆಯು, ಯಾಕೋಬನ ತಾಯಿ ರೆಬೆಕ್ಕಳು, ಎಲೀಯೆಜೆರನ ಒಂಟೆಗಳಿಗೆ ನೀರನ್ನು ಕುಡಿಸಿದ ಸಮಯಕ್ಕೆ ಹೋಲುತ್ತಿತ್ತು. ಆ ಸಮಯದಲ್ಲೂ ರೆಬೆಕ್ಕಳು ಆ ಅಪರಿಚಿತನ ಆಗಮನದ ಬಗ್ಗೆ ಸುದ್ದಿಯನ್ನು ಮುಟ್ಟಿಸಲು ಮನೆಗೆ ಓಡಿಹೋದಳು. ಲಾಬಾನನು ತನ್ನ ತಂಗಿಯು ಕೊಡುಗೆಯಾಗಿ ಪಡೆದಂಥ ಚಿನ್ನದ ಆಭರಣಗಳನ್ನು ನೋಡಿ, ಎಲೀಯೆಜೆರನನ್ನು ಸ್ವಾಗತಿಸಲು ಓಡಿಹೋಗಿದ್ದನು.—ಆದಿಕಾಂಡ 24:28-31, 53.