ಪಾದಟಿಪ್ಪಣಿ
b ಈ ಕಾರಣದಿಂದಾಗಿ ಇನ್ನು ಮುಂದಕ್ಕೆ ರೋಮನ್ ಸಾಮ್ರಾಟನಾದ ಔರೇಲಿಯನ್ ಅನ್ನು (ಕ್ರಿ.ಶ. 270-275) “ಉತ್ತರ ರಾಜ” ಎಂದು ಅಥ್ವಾ ರಾಣಿ ಸೆನೋಬಿಯಳನ್ನು (ಕ್ರಿ.ಶ. 267-272) “ದಕ್ಷಿಣ ರಾಜ” ಎಂದು ಕರೆಯುವುದು ಸೂಕ್ತವಾಗಿರೋದಿಲ್ಲ. ಇದರಿಂದಾಗಿ ದಾನಿಯೇಲ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದಲ್ಲಿರುವ ಅಧ್ಯಾಯ 13 ಮತ್ತು 14 ರಲ್ಲಿರುವ ವಿವರಣೆ ಬದಲಾಗುತ್ತೆ.