ಗೀತೆ 54
ನಮಗೆ ನಂಬಿಕೆ ಇರತಕ್ಕದ್ದು
1. ದೇವ ಪ್ರವಾದಿಗಳ ಮೂಲಕ
ಪೂರ್ವದಲ್ಲಿ ಮಾತಾಡಿದ.
ಇದೆ ಪಶ್ಚಾತ್ತಾಪಕೆ ಆಹ್ವಾನ,
ಯೇಸು ಕ್ರಿಸ್ತ ಮೂಲಕ.
(ಪಲ್ಲವಿ)
ಇದೆ ಯೇ ಸ್ಥಿರ ನಂಬಿಕೆ?
ವೃದ್ಧಿಸಿ ಇಂಥ ನಂಬಿಕೆ.
ಕ್ರಿಯೆಲಿದೆಯೇ ನಂಬಿಕೆ?
ಪ್ರಾಣ ರಕ್ಷಿಸುವಂಥ ನಂಬಿಕೆ.
2. ಕ್ರಿಸ್ತ ಆಜ್ಞೆಗೆ ವಿಧೇಯ ನಾವು
ರಾಜ್ಯ ಸತ್ಯ ತಿಳಿಸಲು.
ವಾಕ್ಸರಳತೆಯ ಕಾಪಾಡುತ್ತಾ
ಮುಚ್ಚಿಡೆವು ಸತ್ಯವ.
(ಪಲ್ಲವಿ)
ಇದೆ ಯೇ ಸ್ಥಿರ ನಂಬಿಕೆ?
ವೃದ್ಧಿಸಿ ಇಂಥ ನಂಬಿಕೆ.
ಕ್ರಿಯೆಲಿದೆಯೇ ನಂಬಿಕೆ?
ಪ್ರಾಣ ರಕ್ಷಿಸುವಂಥ ನಂಬಿಕೆ.
3. ನಮ್ಮ ನಂಬಿಕೆ ಸ್ಥಿರ ಲಂಗರ,
ಹಿಮ್ಮೆಟ್ಟೆವು ಭಯದಿಂದ.
ವಿರೋಧಿಗಳು ಎದುರಾದರೂ
ಸನಿಹ ರಕ್ಷಣೆಯು.
(ಪಲ್ಲವಿ)
ಇದೆ ಯೇ ಸ್ಥಿರ ನಂಬಿಕೆ?
ವೃದ್ಧಿಸಿ ಇಂಥ ನಂಬಿಕೆ.
ಕ್ರಿಯೆಲಿದೆಯೇ ನಂಬಿಕೆ?
ಪ್ರಾಣ ರಕ್ಷಿಸುವಂಥ ನಂಬಿಕೆ.
(ರೋಮ. 10:10; ಎಫೆ. 3:12; ಇಬ್ರಿ. 11:6; 1 ಯೋಹಾ. 5:4 ಸಹ ನೋಡಿ.)