ಗೀತೆ 19
ಪರದೈಸಿನ ಕುರಿತಾದ ದೇವರ ವಾಗ್ದಾನ
1. ಓ ಪರದೈಸ್, ದೇವ ವಾಗ್ದಾನ,
ಆಳುವಾಗ ದೇವಪುತ್ರ,
ಇರದಾಗ ಪಾಪ ಮರಣ,
ಇರದಾಗ ನರಳಾಟ.
(ಪಲ್ಲವಿ)
ಓ ಪರದೈಸ್, ಭೂಮಿ ಮೇಲೆ,
ಶ್ರದ್ಧಾ ನೇತ್ರ ನೋಡುತ್ತದೆ,
ಈ ವಾಗ್ದಾನ ಕ್ರಿಸ್ತ ಬೇಗ,
ಹರ್ಷದಿಂದ ಪೂರೈಸುವ.
2. ದೇವೋದ್ದೇಶ ಮೃತ ಉತ್ಥಾನ,
ಮಾಡುವನು ದೇವಪುತ್ರ.
ಕೊಟ್ಟನಲ್ಲಿ ಆತನೀ ಮಾತು:
‘ಪರ್ದೈಸಲ್ಲಿ ನೀನಿರುವಿ.’
(ಪಲ್ಲವಿ)
ಓ ಪರದೈಸ್, ಭೂಮಿ ಮೇಲೆ,
ಶ್ರದ್ಧಾ ನೇತ್ರ ನೋಡುತ್ತದೆ,
ಈ ವಾಗ್ದಾನ ಕ್ರಿಸ್ತ ಬೇಗ,
ಹರ್ಷದಿಂದ ಪೂರೈಸುವ.
3. ಓ ಪರದೈಸ್, ಕ್ರಿಸ್ತ ವಾಗ್ದಾನ,
ಆತನೀಗ ಈ ಭೂರಾಜ,
ಯೆಹೋವಗೆ ಧನ್ಯವಾದವ
ಸಲ್ಲಿಸಿರಿ ಸ್ತುತಿಸುತ್ತ.
(ಪಲ್ಲವಿ)
ಓ ಪರದೈಸ್, ಭೂಮಿ ಮೇಲೆ,
ಶ್ರದ್ಧಾ ನೇತ್ರ ನೋಡುತ್ತದೆ,
ಈ ವಾಗ್ದಾನ ಕ್ರಿಸ್ತ ಬೇಗ,
ಹರ್ಷದಿಂದ ಪೂರೈಸುವ.
(ಮತ್ತಾ. 5:5; 6:10; ಯೋಹಾ. 5:28, 29 ಸಹ ನೋಡಿ.)