ಆದಿಕಾಂಡ 10:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಯೆಫೆತನ ತಮ್ಮನಾದ* ಶೇಮನಿಗೆ ಕೂಡ ಮಕ್ಕಳಾದ್ರು. ಶೇಮ ಎಬೆರನ+ ಎಲ್ಲ ಮಕ್ಕಳ ಪೂರ್ವಜ. ಆದಿಕಾಂಡ 11:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಇದು ಶೇಮನ+ ಚರಿತ್ರೆ. ಜಲಪ್ರಳಯವಾಗಿ ಎರಡು ವರ್ಷ ಆದ್ಮೇಲೆ ಶೇಮನಿಗೆ ಅರ್ಪಕ್ಷದ+ ಹುಟ್ಟಿದ. ಆಗ ಶೇಮನಿಗೆ 100 ವರ್ಷ. ಲೂಕ 3:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೇಸುಗೆ+ ಸುಮಾರು 30 ವರ್ಷ ಆದಾಗ ಸೇವೆ ಶುರುಮಾಡಿದನು.+ ಜನ್ರ ಪ್ರಕಾರ,ಯೇಸು ಯೋಸೇಫನ+ ಮಗ. ಯೋಸೇಫ ಹೇಲೀಯ ಮಗ. ಲೂಕ 3:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಷೀಲಾ ಕಯಿನಾನನ ಮಗ. ಕಯಿನಾನ ಅರ್ಪಕ್ಷಾದನ ಮಗ.+ ಅರ್ಪಕ್ಷಾದ ಶೇಮನ ಮಗ.+ ಶೇಮ ನೋಹನ ಮಗ.+ ನೋಹ ಲೆಮೆಕನ ಮಗ.+