ಯೆಶಾಯ 9:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ. ಯೆಹೆಜ್ಕೇಲ 21:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಾನು ಈ ಆಳ್ವಿಕೆನ ಕೊನೆ ಮಾಡ್ತೀನಿ, ಹೌದು ಕೊನೆ ಮಾಡ್ತೀನಿ, ಇಲ್ಲಿಗೇ ಕೊನೆ ಮಾಡ್ತೀನಿ. ಆಳೋ ಹಕ್ಕಿರೋನು ಬರೋ ತನಕ ಆಳ್ವಿಕೆ ಯಾರ ಕೈಗೂ ಹೋಗಲ್ಲ.+ ಆಳೋ ಹಕ್ಕಿರೋ ವ್ಯಕ್ತಿಯನ್ನ ನಾನು ರಾಜ ಮಾಡ್ತೀನಿ.’+ ಲೂಕ 1:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಆತನು ಮಹಾನ್ ವ್ಯಕ್ತಿಯಾಗಿ+ ಸರ್ವೋನ್ನತನ ಮಗ+ ಅಂತ ಕರೆಸ್ಕೊಳ್ತಾನೆ. ಯೆಹೋವ* ದೇವರು ಆತನಿಗೆ ಪೂರ್ವಜನಾದ ದಾವೀದನ ಸಿಂಹಾಸನ ಕೊಡ್ತಾನೆ.+ ಇಬ್ರಿಯ 7:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಮ್ಮ ಪ್ರಭು ಯೆಹೂದ ಕುಲದಿಂದ ಬಂದ ಅನ್ನೋದು ಸ್ಪಷ್ಟ.+ ಆದ್ರೂ ಆ ಕುಲದಿಂದ ಪುರೋಹಿತರು ಬರ್ತಾರೆ ಅಂತ ಮೋಶೆ ಯಾವತ್ತೂ ಹೇಳಲಿಲ್ಲ.
6 ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ.
27 ನಾನು ಈ ಆಳ್ವಿಕೆನ ಕೊನೆ ಮಾಡ್ತೀನಿ, ಹೌದು ಕೊನೆ ಮಾಡ್ತೀನಿ, ಇಲ್ಲಿಗೇ ಕೊನೆ ಮಾಡ್ತೀನಿ. ಆಳೋ ಹಕ್ಕಿರೋನು ಬರೋ ತನಕ ಆಳ್ವಿಕೆ ಯಾರ ಕೈಗೂ ಹೋಗಲ್ಲ.+ ಆಳೋ ಹಕ್ಕಿರೋ ವ್ಯಕ್ತಿಯನ್ನ ನಾನು ರಾಜ ಮಾಡ್ತೀನಿ.’+
32 ಆತನು ಮಹಾನ್ ವ್ಯಕ್ತಿಯಾಗಿ+ ಸರ್ವೋನ್ನತನ ಮಗ+ ಅಂತ ಕರೆಸ್ಕೊಳ್ತಾನೆ. ಯೆಹೋವ* ದೇವರು ಆತನಿಗೆ ಪೂರ್ವಜನಾದ ದಾವೀದನ ಸಿಂಹಾಸನ ಕೊಡ್ತಾನೆ.+
14 ನಮ್ಮ ಪ್ರಭು ಯೆಹೂದ ಕುಲದಿಂದ ಬಂದ ಅನ್ನೋದು ಸ್ಪಷ್ಟ.+ ಆದ್ರೂ ಆ ಕುಲದಿಂದ ಪುರೋಹಿತರು ಬರ್ತಾರೆ ಅಂತ ಮೋಶೆ ಯಾವತ್ತೂ ಹೇಳಲಿಲ್ಲ.