ಕೀರ್ತನೆ 2:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನನ್ನ ಕೇಳು, ದೇಶಗಳನ್ನ ಆಸ್ತಿಯಾಗಿ ಕೊಡ್ತೀನಿ,ಇಡೀ ಭೂಮಿಯನ್ನ ನಿನ್ನ ಸೊತ್ತಾಗಿ ಮಾಡ್ತೀನಿ.+ ಯೆಶಾಯ 11:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆ ದಿನ ಇಷಯನ ಬೇರು+ ಜನಾಂಗಗಳಿಗೆ ಒಂದು ಧ್ವಜದ ತರ* ಎದ್ದುನಿಲ್ಲುತ್ತೆ,+ಜನಾಂಗಗಳ ಜನ್ರು ಮಾರ್ಗದರ್ಶನಕ್ಕಾಗಿ ಆತನ ಹತ್ರ ಬರ್ತಾರೆ,*+ಆತನ ನಿವಾಸ* ಮಹಿಮೆಯಿಂದ ತುಂಬುತ್ತೆ. ಮತ್ತಾಯ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ‘ಯೆಹೂದದ ಬೆತ್ಲೆಹೇಮೇ, ಯೆಹೂದದ ರಾಜ್ಯಪಾಲರ ದೃಷ್ಟಿಯಲ್ಲಿ ನಿನಗೆ ಬೆಲೆನೇ ಇಲ್ಲ ಅಂತ ನೆನಸಬೇಡ. ಯಾಕಂದ್ರೆ ಒಬ್ಬ ರಾಜ ನಿನ್ನಿಂದ ಬರ್ತಾನೆ. ಆತನು ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಕುರುಬನ ತರ ಇರ್ತಾನೆ’” ಅಂದ್ರು.+
10 ಆ ದಿನ ಇಷಯನ ಬೇರು+ ಜನಾಂಗಗಳಿಗೆ ಒಂದು ಧ್ವಜದ ತರ* ಎದ್ದುನಿಲ್ಲುತ್ತೆ,+ಜನಾಂಗಗಳ ಜನ್ರು ಮಾರ್ಗದರ್ಶನಕ್ಕಾಗಿ ಆತನ ಹತ್ರ ಬರ್ತಾರೆ,*+ಆತನ ನಿವಾಸ* ಮಹಿಮೆಯಿಂದ ತುಂಬುತ್ತೆ.
6 ‘ಯೆಹೂದದ ಬೆತ್ಲೆಹೇಮೇ, ಯೆಹೂದದ ರಾಜ್ಯಪಾಲರ ದೃಷ್ಟಿಯಲ್ಲಿ ನಿನಗೆ ಬೆಲೆನೇ ಇಲ್ಲ ಅಂತ ನೆನಸಬೇಡ. ಯಾಕಂದ್ರೆ ಒಬ್ಬ ರಾಜ ನಿನ್ನಿಂದ ಬರ್ತಾನೆ. ಆತನು ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಕುರುಬನ ತರ ಇರ್ತಾನೆ’” ಅಂದ್ರು.+