-
ಆದಿಕಾಂಡ 23:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಹೀಗೆ ಮಮ್ರೆಗೆ ಪಕ್ಕದಲ್ಲಿರೋ ಮಕ್ಪೇಲದಲ್ಲಿದ್ದ ಎಫ್ರೋನನ ಜಮೀನು, ಅಲ್ಲಿದ್ದ ಗವಿ, ಎಲ್ಲ ಮರಗಳನ್ನ 18 ಅಬ್ರಹಾಮ ಖರೀದಿಸಿದ ಆಸ್ತಿ ಅಂತ ಹಿತ್ತಿಯರ, ಪಟ್ಟಣದ ಬಾಗಿಲಲ್ಲಿ ಸೇರಿಬಂದಿದ್ದ ಎಲ್ಲ ಜನ್ರ ಮುಂದೆ ಪಕ್ಕಾ ಆಯ್ತು.
-