ಆದಿಕಾಂಡ 13:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಹಾಗಾಗಿ ಅಬ್ರಾಮ ಬೇರೆ ಬೇರೆ ಜಾಗಕ್ಕೆ ಹೋಗಿ ಡೇರೆ ಹಾಕಿ ವಾಸ ಮಾಡಿದ. ನಂತ್ರ ಅವನು ಹೆಬ್ರೋನಲ್ಲಿ+ ಮಮ್ರೆ+ ಅನ್ನೋ ಜಾಗಕ್ಕೆ ಬಂದು ದೊಡ್ಡ ದೊಡ್ಡ ಮರಗಳ ಹತ್ರ ವಾಸ ಮಾಡಿದ. ಅಲ್ಲಿ ಅವನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿದ.+
18 ಹಾಗಾಗಿ ಅಬ್ರಾಮ ಬೇರೆ ಬೇರೆ ಜಾಗಕ್ಕೆ ಹೋಗಿ ಡೇರೆ ಹಾಕಿ ವಾಸ ಮಾಡಿದ. ನಂತ್ರ ಅವನು ಹೆಬ್ರೋನಲ್ಲಿ+ ಮಮ್ರೆ+ ಅನ್ನೋ ಜಾಗಕ್ಕೆ ಬಂದು ದೊಡ್ಡ ದೊಡ್ಡ ಮರಗಳ ಹತ್ರ ವಾಸ ಮಾಡಿದ. ಅಲ್ಲಿ ಅವನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿದ.+