19 ಅದಕ್ಕೆ ದೇವರು “ನಿನ್ನ ಹೆಂಡತಿ ಸಾರಳಿಂದಾನೇ ನಿನಗೆ ಒಬ್ಬ ಮಗ ಹುಟ್ತಾನೆ. ಅವನಿಗೆ ನೀನು ಇಸಾಕ*+ ಅಂತ ಹೆಸರಿಡಬೇಕು. ನಾನು ಅವನ ಜೊತೆ ನನ್ನ ಒಪ್ಪಂದವನ್ನ ಪಕ್ಕಾ ಮಾಡ್ತೀನಿ. ಇದು ಅವನ ಜೊತೆ, ಅವನ ಸಂತತಿ ಜೊತೆ ಮಾಡ್ಕೊಳ್ಳೋ ಶಾಶ್ವತ ಒಪ್ಪಂದ ಆಗಿರುತ್ತೆ.+
17 ನಾನು ಖಂಡಿತ ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಖಂಡಿತ ಆಕಾಶದ ನಕ್ಷತ್ರಗಳ ತರ, ಸಮುದ್ರದ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ.+ ನಿನ್ನ ಸಂತಾನ ಶತ್ರುಗಳ ಪಟ್ಟಣಗಳನ್ನ ವಶ ಮಾಡ್ಕೊಳ್ಳುತ್ತೆ.+