19 ಅದಕ್ಕೆ ದೇವರು “ನಿನ್ನ ಹೆಂಡತಿ ಸಾರಳಿಂದಾನೇ ನಿನಗೆ ಒಬ್ಬ ಮಗ ಹುಟ್ತಾನೆ. ಅವನಿಗೆ ನೀನು ಇಸಾಕ*+ ಅಂತ ಹೆಸರಿಡಬೇಕು. ನಾನು ಅವನ ಜೊತೆ ನನ್ನ ಒಪ್ಪಂದವನ್ನ ಪಕ್ಕಾ ಮಾಡ್ತೀನಿ. ಇದು ಅವನ ಜೊತೆ, ಅವನ ಸಂತತಿ ಜೊತೆ ಮಾಡ್ಕೊಳ್ಳೋ ಶಾಶ್ವತ ಒಪ್ಪಂದ ಆಗಿರುತ್ತೆ.+
3 ಸ್ವಲ್ಪ ಸಮಯ ಆದ್ಮೇಲೆ ನಾನು, ನಿಮ್ಮ ಪೂರ್ವಜ ಅಬ್ರಹಾಮನನ್ನ+ ನದಿ ಆಕಡೆಯಿಂದ ಬರೋಕೆ ಹೇಳಿ ಕಾನಾನ್ ದೇಶದಲ್ಲೆಲ್ಲ ಸುತ್ತಾಡೋ ತರ ಮಾಡ್ದೆ. ಅವನ ಸಂತಾನವನ್ನ ಜಾಸ್ತಿ ಮಾಡ್ದೆ.+ ಅವನಿಗೆ ಇಸಾಕನನ್ನ ಕೊಟ್ಟೆ.+
7 ಅಬ್ರಹಾಮನ ಸಂತತಿಯಲ್ಲಿ ಹುಟ್ಟಿದ್ದಾರೆ ಅಂದ ತಕ್ಷಣ ಅವರೆಲ್ಲ ನಿಜವಾಗ್ಲೂ ಅವನ ಮಕ್ಕಳಾಗಲ್ಲ.+ ದೇವರು ಅಬ್ರಹಾಮನಿಗೆ “ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ” ಅಂದನು.+