ಆದಿಕಾಂಡ 24:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಹೀಗೆ ಅವನು ಹೇಳಿ ಮುಗಿಸೋ ಮುಂಚೆನೇ ರೆಬೆಕ್ಕ ಹೆಗಲ ಮೇಲೆ ಕೊಡ ಇಟ್ಕೊಂಡು ಪಟ್ಟಣದ ಹೊರಗೆ ಬಂದಳು. ಅವಳು ಬೆತೂವೇಲನ+ ಮಗಳು. ಬೆತೂವೇಲ ಅಬ್ರಹಾಮನ ಅಣ್ಣ ನಾಹೋರನ+ ಹೆಂಡತಿ ಮಿಲ್ಕಳಿಗೆ+ ಹುಟ್ಟಿದವನು. ರೋಮನ್ನರಿಗೆ 9:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಮ್ಮ ಪೂರ್ವಜ ಇಸಾಕನಿಂದ ರೆಬೆಕ್ಕ ಗರ್ಭಿಣಿ ಆಗಿದ್ದಾಗ್ಲೂ ಇದೇ ತರ ಆಯ್ತು. ಅವಳ ಹೊಟ್ಟೇಲಿ ಅವಳಿ ಮಕ್ಕಳಿದ್ರು.+
15 ಹೀಗೆ ಅವನು ಹೇಳಿ ಮುಗಿಸೋ ಮುಂಚೆನೇ ರೆಬೆಕ್ಕ ಹೆಗಲ ಮೇಲೆ ಕೊಡ ಇಟ್ಕೊಂಡು ಪಟ್ಟಣದ ಹೊರಗೆ ಬಂದಳು. ಅವಳು ಬೆತೂವೇಲನ+ ಮಗಳು. ಬೆತೂವೇಲ ಅಬ್ರಹಾಮನ ಅಣ್ಣ ನಾಹೋರನ+ ಹೆಂಡತಿ ಮಿಲ್ಕಳಿಗೆ+ ಹುಟ್ಟಿದವನು.