-
ಆದಿಕಾಂಡ 16:11, 12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಅಷ್ಟೇ ಅಲ್ಲ ಯೆಹೋವನ ದೂತ ಅವಳಿಗೆ: “ಗರ್ಭಿಣಿಯಾಗಿರೋ ನಿಂಗೆ ಒಬ್ಬ ಮಗ ಹುಟ್ತಾನೆ. ನೀನು ಕಷ್ಟದಲ್ಲಿ ಇರೋವಾಗ ಯೆಹೋವ ನಿನ್ನ ಕೂಗನ್ನ ಕೇಳಿದ್ರಿಂದ ಆ ಮಗಗೆ ಇಷ್ಮಾಯೇಲ್* ಅಂತ ಹೆಸರಿಡಬೇಕು. 12 ಅವನು ಕಾಡು ಕತ್ತೆ* ತರ ಇರ್ತಾನೆ. ಅವನು ಎಲ್ರನ್ನ ವಿರೋಧಿಸ್ತಾನೆ, ಎಲ್ರೂ ಅವನನ್ನ ವಿರೋಧಿಸ್ತಾರೆ. ಆದ್ರೂ ಅವನು ತನ್ನೆಲ್ಲ ತಮ್ಮಂದಿರ ಮುಂದೆನೇ ವಾಸಿಸ್ತಾನೆ”* ಅಂದನು.
-