ಆದಿಕಾಂಡ 36:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಇಸ್ರಾಯೇಲ್ಯರಲ್ಲಿ ರಾಜರ ಆಳ್ವಿಕೆ ಶುರು ಆಗೋ ಮುಂಚೆ ಎದೋಮ್ಯರ ದೇಶ+ ಆಳಿದ ರಾಜರ ವಿವರ:+ ಅರಣ್ಯಕಾಂಡ 20:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಮೇಲೆ ಮೋಶೆ ಕಾದೇಶಿಂದ ಎದೋಮಿನ ರಾಜನಿಗೆ+ ಈ ಸಂದೇಶ ಕಳಿಸಿದ: “ನಿನ್ನ ಸಹೋದರರಾದ ಇಸ್ರಾಯೇಲ್ಯರು+ ಕಳಿಸಿರೋ ಸುದ್ದಿ ಏನಂದ್ರೆ ‘ನಾವು ಏನೆಲ್ಲ ಕಷ್ಟ ಪಟ್ಟಿದ್ದೀವಿ ಅಂತ ನಿನಗೆ ಗೊತ್ತು.
14 ಆಮೇಲೆ ಮೋಶೆ ಕಾದೇಶಿಂದ ಎದೋಮಿನ ರಾಜನಿಗೆ+ ಈ ಸಂದೇಶ ಕಳಿಸಿದ: “ನಿನ್ನ ಸಹೋದರರಾದ ಇಸ್ರಾಯೇಲ್ಯರು+ ಕಳಿಸಿರೋ ಸುದ್ದಿ ಏನಂದ್ರೆ ‘ನಾವು ಏನೆಲ್ಲ ಕಷ್ಟ ಪಟ್ಟಿದ್ದೀವಿ ಅಂತ ನಿನಗೆ ಗೊತ್ತು.