ಆದಿಕಾಂಡ 35:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಆಮೇಲೆ ದೇವರು ಯಾಕೋಬನಿಗೆ “ನೀನು ಈ ಜಾಗ ಬಿಟ್ಟು ಬೆತೆಲ್ಗೆ+ ಹೋಗಿ ಅಲ್ಲಿ ವಾಸ ಮಾಡು. ನೀನು ನಿನ್ನ ಅಣ್ಣ ಏಸಾವನಿಂದ ಓಡಿಹೋಗ್ತಿದ್ದಾಗ ನಿನಗೆ ಕಾಣಿಸ್ಕೊಂಡ ಸತ್ಯದೇವರಾದ ನನಗೆ ಅಲ್ಲೊಂದು ಯಜ್ಞವೇದಿ ಕಟ್ಟು”+ ಅಂದ.
35 ಆಮೇಲೆ ದೇವರು ಯಾಕೋಬನಿಗೆ “ನೀನು ಈ ಜಾಗ ಬಿಟ್ಟು ಬೆತೆಲ್ಗೆ+ ಹೋಗಿ ಅಲ್ಲಿ ವಾಸ ಮಾಡು. ನೀನು ನಿನ್ನ ಅಣ್ಣ ಏಸಾವನಿಂದ ಓಡಿಹೋಗ್ತಿದ್ದಾಗ ನಿನಗೆ ಕಾಣಿಸ್ಕೊಂಡ ಸತ್ಯದೇವರಾದ ನನಗೆ ಅಲ್ಲೊಂದು ಯಜ್ಞವೇದಿ ಕಟ್ಟು”+ ಅಂದ.