ಆದಿಕಾಂಡ 5:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಆಗ ಲೆಮೆಕ “ಯೆಹೋವ ಭೂಮಿಗೆ ಶಾಪಕೊಟ್ಟಿದ್ರಿಂದ+ ತುಂಬ ಕಷ್ಟಪಟ್ಟು ಮೈಮುರಿದು ಕೆಲಸ ಮಾಡಬೇಕಾಗಿದೆ. ಆದ್ರೆ ಇವನು ನಮಗೆ ಸಮಾಧಾನ* ತರ್ತಾನೆ” ಅಂತೇಳಿ ಅವನಿಗೆ ನೋಹ*+ ಅಂತ ಹೆಸರಿಟ್ಟ.
29 ಆಗ ಲೆಮೆಕ “ಯೆಹೋವ ಭೂಮಿಗೆ ಶಾಪಕೊಟ್ಟಿದ್ರಿಂದ+ ತುಂಬ ಕಷ್ಟಪಟ್ಟು ಮೈಮುರಿದು ಕೆಲಸ ಮಾಡಬೇಕಾಗಿದೆ. ಆದ್ರೆ ಇವನು ನಮಗೆ ಸಮಾಧಾನ* ತರ್ತಾನೆ” ಅಂತೇಳಿ ಅವನಿಗೆ ನೋಹ*+ ಅಂತ ಹೆಸರಿಟ್ಟ.