-
ಆದಿಕಾಂಡ 36:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಆಮೇಲೆ ಏಸಾವ ತನ್ನ ಹೆಂಡತಿಯರನ್ನ, ಗಂಡುಹೆಣ್ಣು ಮಕ್ಕಳನ್ನ, ಮನೆಯಲ್ಲಿದ್ದ ಎಲ್ಲರನ್ನ, ತನಗಿದ್ದ ಎಲ್ಲ ಸಾಕುಪ್ರಾಣಿಗಳನ್ನ ಮತ್ತು ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಎಲ್ಲ ಆಸ್ತಿ+ ತಗೊಂಡು ಬೇರೆ ದೇಶಕ್ಕೆ ಹೋದ. ಹೀಗೆ ಯಾಕೋಬನಿದ್ದ ಸ್ಥಳದಿಂದ ದೂರ ಹೋದ.+ 7 ಅವರಿಬ್ಬರಿಗೆ ತುಂಬ ಸಂಪತ್ತು, ಪ್ರಾಣಿಗಳು ಇತ್ತು. ಅವರಿಬ್ಬರಿಗೂ ಒಂದೇ ಸ್ಥಳದಲ್ಲಿ ವಾಸಿಸೋಕೆ* ಕಷ್ಟ ಆಯ್ತು.
-