23 ತುಂಬ ವರ್ಷ ಆದ್ಮೇಲೆ ಈಜಿಪ್ಟಿನ ರಾಜ ತೀರಿಹೋದ.+ ಆದ್ರೆ ಇಸ್ರಾಯೇಲ್ಯರು ಗುಲಾಮರಾಗೇ ಇದ್ರು, ಕಷ್ಟದಿಂದ ನರಳ್ತಾ ದುಃಖದಿಂದ ಅಳ್ತಾ ಸಹಾಯ ಮಾಡು ಅಂತ ಸತ್ಯ ದೇವರನ್ನ ಕೇಳ್ತಾ ಇದ್ರು.+
6 ಅಷ್ಟೇ ಅಲ್ಲ ಅವನ ಸಂತಾನದವರು ಬೇರೆ ದೇಶದಲ್ಲಿ ವಿದೇಶಿಯರಾಗಿ ಇರ್ತಾರೆ ಮತ್ತು ಆ ದೇಶದ ಜನ ಇವ್ರನ್ನ ಗುಲಾಮರಾಗಿ 400 ವರ್ಷ+ ದುಡಿಸ್ಕೊಂಡು ಕಷ್ಟ ಕೊಡ್ತಾರೆ ಅಂತ ದೇವರು ಅವನಿಗೆ ಹೇಳಿದನು.