ವಿಮೋಚನಕಾಂಡ 25:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಪವಿತ್ರ ಡೇರೆಯನ್ನ, ಅದ್ರ ಎಲ್ಲ ಸಾಮಗ್ರಿಗಳ ವಿನ್ಯಾಸ ತೋರಿಸ್ತೀನಿ. ಅದೇ ತರ ನೀನು ಅದನ್ನೆಲ್ಲಾ ಮಾಡಬೇಕು.+ ವಿಮೋಚನಕಾಂಡ 39:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಹೀಗೆ ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಎಲ್ಲ ಕೆಲಸ ಮುಗಿತು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಎಲ್ಲ ಮಾಡಿ ಮುಗಿಸಿದ್ರು.+ ದೇವರು ಹೇಳಿದ ತರಾನೇ ಮಾಡಿದ್ರು. ಇಬ್ರಿಯ 9:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆ ಡೇರೆ ನಮ್ಮ ಸಮಯಕ್ಕೆ ಒಂದು ಗುರುತಾಗಿದೆ.*+ ಇದು, ಒಬ್ಬ ವ್ಯಕ್ತಿ ಕೊಡ್ತಿದ್ದ* ಉಡುಗೊರೆ ಮತ್ತು ಬಲಿಗಳು+ ಅವನಿಗೆ ಶುದ್ಧ ಮನಸಾಕ್ಷಿ ಕೊಡಲಿಲ್ಲ ಅನ್ನೋದನ್ನ ತೋರಿಸುತ್ತೆ.+
32 ಹೀಗೆ ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಎಲ್ಲ ಕೆಲಸ ಮುಗಿತು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಎಲ್ಲ ಮಾಡಿ ಮುಗಿಸಿದ್ರು.+ ದೇವರು ಹೇಳಿದ ತರಾನೇ ಮಾಡಿದ್ರು.
9 ಆ ಡೇರೆ ನಮ್ಮ ಸಮಯಕ್ಕೆ ಒಂದು ಗುರುತಾಗಿದೆ.*+ ಇದು, ಒಬ್ಬ ವ್ಯಕ್ತಿ ಕೊಡ್ತಿದ್ದ* ಉಡುಗೊರೆ ಮತ್ತು ಬಲಿಗಳು+ ಅವನಿಗೆ ಶುದ್ಧ ಮನಸಾಕ್ಷಿ ಕೊಡಲಿಲ್ಲ ಅನ್ನೋದನ್ನ ತೋರಿಸುತ್ತೆ.+