28 ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ, ಅವರು ಅದಕ್ಕೆ ಗೌರವ ಕೊಡಲಿ” ಅಂದನು. ಆಗ “ಅದಕ್ಕೆ ಗೌರವ ಬರೋ ತರ ಮಾಡಿದ್ದೀನಿ. ಇನ್ಮುಂದೆನೂ ಮಾಡ್ತೀನಿ”+ ಅನ್ನೋ ಧ್ವನಿ+ ಸ್ವರ್ಗದಿಂದ ಬಂತು.
14 ಯೆಹೂದ್ಯರಲ್ಲದ ಜನ್ರಲ್ಲೂ ದೇವ್ರ ಹೆಸ್ರನ್ನ ಗೌರವಿಸೋ ಜನ್ರಿದ್ದಾರೆ. ಮೊದಲನೇ ಸಲ ದೇವರು ಅವ್ರ ಕಡೆ ಗಮನಕೊಟ್ಟು ಅವ್ರನ್ನ ತನ್ನ ಜನ್ರಾಗಿ* ಆರಿಸ್ಕೊಂಡಿದ್ದಾನೆ. ಅದನ್ನೇ ಸಿಮೆಯೋನ+ ನಮಗೆ ತುಂಬ ಚೆನ್ನಾಗಿ ವಿವರಿಸಿದ.+