ಆದಿಕಾಂಡ 29:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಅವಳಿಗೆ ಇನ್ನೊಂದು ಗಂಡು ಮಗು ಆಯ್ತು. ಆಗ ಅವಳು “ಈಗ್ಲಾದ್ರೂ ನನ್ನ ಗಂಡ ನನಗೆ ಹತ್ರ ಆಗ್ತಾನೆ. ಯಾಕಂದ್ರೆ ನಾನು ಅವನಿಗೆ ಮೂರು ಗಂಡು ಮಕ್ಕಳನ್ನ ಕೊಟ್ನಲ್ಲಾ” ಅಂದಳು. ಹಾಗಾಗಿ ಆ ಮಗುಗೆ ಲೇವಿ*+ ಅಂತ ಹೆಸರಿಟ್ರು.
34 ಅವಳಿಗೆ ಇನ್ನೊಂದು ಗಂಡು ಮಗು ಆಯ್ತು. ಆಗ ಅವಳು “ಈಗ್ಲಾದ್ರೂ ನನ್ನ ಗಂಡ ನನಗೆ ಹತ್ರ ಆಗ್ತಾನೆ. ಯಾಕಂದ್ರೆ ನಾನು ಅವನಿಗೆ ಮೂರು ಗಂಡು ಮಕ್ಕಳನ್ನ ಕೊಟ್ನಲ್ಲಾ” ಅಂದಳು. ಹಾಗಾಗಿ ಆ ಮಗುಗೆ ಲೇವಿ*+ ಅಂತ ಹೆಸರಿಟ್ರು.