ವಿಮೋಚನಕಾಂಡ 16:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಇಸ್ರಾಯೇಲ್ಯರು ಅದನ್ನ ನೋಡಿ ಅದು ಏನಂತ ಗೊತ್ತಾಗದೆ ಒಬ್ರಿಗೊಬ್ರು “ಇದೇನು?” ಅಂತ ಕೇಳಿದ್ರು. ಅದಕ್ಕೆ ಮೋಶೆ “ಇದು ಯೆಹೋವ ನಿಮಗೋಸ್ಕರ ಕೊಟ್ಟ ಆಹಾರ.+ ಅರಣ್ಯಕಾಂಡ 11:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಮನ್ನ+ ಕೊತ್ತುಂಬರಿ ಬೀಜದ ತರ ಇತ್ತು.+ ಅದು ಸುಗಂಧ ಅಂಟಿನ ತರ* ಕಾಣ್ತಿತ್ತು.
15 ಇಸ್ರಾಯೇಲ್ಯರು ಅದನ್ನ ನೋಡಿ ಅದು ಏನಂತ ಗೊತ್ತಾಗದೆ ಒಬ್ರಿಗೊಬ್ರು “ಇದೇನು?” ಅಂತ ಕೇಳಿದ್ರು. ಅದಕ್ಕೆ ಮೋಶೆ “ಇದು ಯೆಹೋವ ನಿಮಗೋಸ್ಕರ ಕೊಟ್ಟ ಆಹಾರ.+