24 ನೀವು ಅವರ ದೇವರುಗಳಿಗೆ ಅಡ್ಡಬೀಳಬಾರದು, ಬೇರೆಯವರ ಮಾತಿಗೆ ಮರುಳಾಗಿ ಅವುಗಳ ಸೇವೆ ಮಾಡಲೂಬಾರದು.+ ಅವರ ಪದ್ಧತಿಗಳನ್ನ ಪಾಲಿಸಬಾರದು. ನೀವು ಅವರ ಮೂರ್ತಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ ಪುಡಿಪುಡಿ ಮಾಡಬೇಕು.+
20 ಅಲ್ಲ. ಆದ್ರೆ ಬೇರೆ ಜನಾಂಗಗಳ ಜನ ಬಲಿ ಕೊಡುವಾಗ ನಿಜವಾಗ್ಲೂ ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಅರ್ಪಿಸ್ತಾರೆ+ ಅಂತ ನಾನು ಹೇಳ್ತೀನಿ. ನೀವು ಅವ್ರ ಜೊತೆ ಪಾಲು ತಗೊಬಾರದು ಅಂತ ನಾನು ಬೇಡ್ಕೊಳ್ತೀನಿ.+