ವಿಮೋಚನಕಾಂಡ 21:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಅಪ್ಪಅಮ್ಮನ ಮೇಲೆ ಕೈ ಮಾಡೋರನ್ನ ಸಾಯಿಸಬೇಕು.+ ಯಾಜಕಕಾಂಡ 19:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಪ್ರತಿಯೊಬ್ಬನು ಅಪ್ಪಅಮ್ಮಗೆ ಗೌರವ ಕೊಡಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಸಬ್ಬತ್ ಆಚರಿಸಬೇಕು.+ ನಾನು ನಿಮ್ಮ ದೇವರಾದ ಯೆಹೋವ. ಜ್ಞಾನೋಕ್ತಿ 1:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನನ್ನ ಮಗನೇ, ಅಪ್ಪ ಕೊಡೋ ತರಬೇತಿಯನ್ನ ತಗೋ,+ಅಮ್ಮ ಕಲಿಸುವಾಗ* ಕೇಳಿಸ್ಕೊ.+
3 ಪ್ರತಿಯೊಬ್ಬನು ಅಪ್ಪಅಮ್ಮಗೆ ಗೌರವ ಕೊಡಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಸಬ್ಬತ್ ಆಚರಿಸಬೇಕು.+ ನಾನು ನಿಮ್ಮ ದೇವರಾದ ಯೆಹೋವ.