ಕೀರ್ತನೆ 139:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ನಾನು ಇನ್ನೂ ಪಿಂಡವಾಗಿ* ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು,ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ,ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತನಿನ್ನ ಪುಸ್ತಕದಲ್ಲಿ ಬರೆದಿತ್ತು. ಯೆರೆಮೀಯ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 “ನಿನ್ನನ್ನ ಅಮ್ಮನ ಗರ್ಭದಲ್ಲಿ ಸೃಷ್ಟಿ ಮಾಡೋ ಮುಂಚೆನೇ ನನಗೆ ನಿನ್ನ ಬಗ್ಗೆ ಗೊತ್ತು.*+ ನೀನು ಹುಟ್ಟೋ ಮುಂಚೆನೇ ಒಂದು ವಿಶೇಷ ಕೆಲಸಕ್ಕಾಗಿ ನಿನ್ನನ್ನ ಆರಿಸ್ಕೊಂಡೆ.*+ ನಿನ್ನನ್ನ ದೇಶಗಳಿಗೆ ಪ್ರವಾದಿಯಾಗಿ ಮಾಡಿದ್ದೀನಿ” ಅಂತ ಹೇಳಿದನು.
16 ನಾನು ಇನ್ನೂ ಪಿಂಡವಾಗಿ* ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು,ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ,ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತನಿನ್ನ ಪುಸ್ತಕದಲ್ಲಿ ಬರೆದಿತ್ತು.
5 “ನಿನ್ನನ್ನ ಅಮ್ಮನ ಗರ್ಭದಲ್ಲಿ ಸೃಷ್ಟಿ ಮಾಡೋ ಮುಂಚೆನೇ ನನಗೆ ನಿನ್ನ ಬಗ್ಗೆ ಗೊತ್ತು.*+ ನೀನು ಹುಟ್ಟೋ ಮುಂಚೆನೇ ಒಂದು ವಿಶೇಷ ಕೆಲಸಕ್ಕಾಗಿ ನಿನ್ನನ್ನ ಆರಿಸ್ಕೊಂಡೆ.*+ ನಿನ್ನನ್ನ ದೇಶಗಳಿಗೆ ಪ್ರವಾದಿಯಾಗಿ ಮಾಡಿದ್ದೀನಿ” ಅಂತ ಹೇಳಿದನು.