ಧರ್ಮೋಪದೇಶಕಾಂಡ 10:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಅನಾಥ* ಮಕ್ಕಳಿಗೆ, ವಿಧವೆಯರಿಗೆ+ ಆತನು ನ್ಯಾಯ ಕೊಡಿಸ್ತಾನೆ. ನಿಮ್ಮ ಮಧ್ಯ ಇರೋ ವಿದೇಶಿಯರನ್ನ+ ಪ್ರೀತಿಸ್ತಾನೆ, ಅವ್ರಿಗೆ ಊಟಬಟ್ಟೆ ಕೊಡ್ತಾನೆ. ಕೀರ್ತನೆ 34:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ದೀನ ಪ್ರಾರ್ಥಿಸಿದಾಗ ಯೆಹೋವ ಅದನ್ನ ಕೇಳಿಸ್ಕೊಂಡ. ಅವನ ಎಲ್ಲ ಕಷ್ಟಗಳಿಂದ ಅವನನ್ನ ಬಿಡಿಸಿದ.+
18 ಅನಾಥ* ಮಕ್ಕಳಿಗೆ, ವಿಧವೆಯರಿಗೆ+ ಆತನು ನ್ಯಾಯ ಕೊಡಿಸ್ತಾನೆ. ನಿಮ್ಮ ಮಧ್ಯ ಇರೋ ವಿದೇಶಿಯರನ್ನ+ ಪ್ರೀತಿಸ್ತಾನೆ, ಅವ್ರಿಗೆ ಊಟಬಟ್ಟೆ ಕೊಡ್ತಾನೆ.