ಜ್ಞಾನೋಕ್ತಿ 25:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನಿನ್ನ ಶತ್ರು ಹಸಿವೆಯಿಂದ ಇರುವಾಗ ಅವನಿಗೆ ಊಟ ಕೊಡು,ಬಾಯಾರಿಕೆ ಆದಾಗ ಕುಡಿಯೋಕೆ ನೀರು ಕೊಡು.+ 1 ಥೆಸಲೊನೀಕ 5:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಜಾಗ್ರತೆ! ನಿಮಗೆ ಯಾರಾದ್ರೂ ನೋವು ಮಾಡಿದ್ರೆ ನೀವೂ ಅವ್ರಿಗೆ ನೋವು ಮಾಡಬೇಡಿ.+ ಸಹೋದರರಿಗೂ, ಬೇರೆಯವ್ರಿಗೂ ಯಾವಾಗ್ಲೂ ಒಳ್ಳೇದನ್ನೇ ಮಾಡಿ.+
15 ಜಾಗ್ರತೆ! ನಿಮಗೆ ಯಾರಾದ್ರೂ ನೋವು ಮಾಡಿದ್ರೆ ನೀವೂ ಅವ್ರಿಗೆ ನೋವು ಮಾಡಬೇಡಿ.+ ಸಹೋದರರಿಗೂ, ಬೇರೆಯವ್ರಿಗೂ ಯಾವಾಗ್ಲೂ ಒಳ್ಳೇದನ್ನೇ ಮಾಡಿ.+