6 ಮೋಶೆಯ ನಿಯಮ ಪುಸ್ತಕದಲ್ಲಿ+ ಬರೆದಿರೋ ಎಲ್ಲವನ್ನ ಪಾಲಿಸೋಕೆ, ಅದೇ ತರ ನಡಿಯೋಕೆ ಈಗ ನಿಮಗೆ ತುಂಬ ಧೈರ್ಯ ಬೇಕು. ಅದ್ರಲ್ಲಿರೋ ಒಂದು ನಿಯಮವನ್ನೂ ಮೀರಬಾರದು.+ 7 ಯಾವುದೇ ಕಾರಣಕ್ಕೂ ನಿಮ್ಮ ಮಧ್ಯ ಇರೋ ಈ ಜನಾಂಗಗಳ ಜೊತೆ ಸೇರಬಾರದು.+ ಅವ್ರ ದೇವರುಗಳನ್ನ ಆರಾಧಿಸಬಾರದು, ಅಡ್ಡ ಬೀಳಬಾರದು.+ ಅವುಗಳ ಹೆಸ್ರನ್ನೂ ಎತ್ತಬಾರದು,+ ಅವುಗಳ ಹೆಸ್ರಲ್ಲಿ ಆಣೆ ಮಾಡಬಾರದು.