2 “ನನ್ನ ಮಾತುಗಳನ್ನ ನೀನು ಇಸ್ರಾಯೇಲ್ಯರಿಗೆ ಹೇಳು: ‘ಇಸ್ರಾಯೇಲ್ಯರಾಗ್ಲಿ ಅವ್ರ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಯಾವನಾದ್ರೂ ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ರೆ* ಅವನನ್ನ ಸಾಯಿಸ್ಲೇಬೇಕು.+ ಅಲ್ಲಿನ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು.
10 ಅಷ್ಟೇ ಅಲ್ಲ ‘ಹಿನ್ನೋಮ್ ವಂಶಜರ ಕಣಿವೆಯ’*+ ಹತ್ರದಲ್ಲಿದ್ದ ತೋಫೆತನ್ನ+ ಆರಾಧನೆಗೆ ಬಳಸೋಕೆ ಆಗದ ಹಾಗೆ ಯೋಷೀಯ ಮಾಡಿದ. ಯಾಕಂದ್ರೆ ಅಲ್ಲಿ ಜನ್ರು ತಮ್ಮ ಮಕ್ಕಳನ್ನ ಮೋಲೆಕನಿಗೆ ಬೆಂಕಿಯಲ್ಲಿ ಬಲಿ ಕೊಡಬಾರದು ಅಂತ ಹೀಗೆ ಮಾಡಿದ.+