-
ಯಾಜಕಕಾಂಡ 18:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಈ ಮುಂಚೆ ನೀವು ವಾಸ ಮಾಡ್ತಿದ್ದ ಈಜಿಪ್ಟಿನ ಜನ್ರ ತರ ಆಗ್ಲಿ, ಮುಂದೆ ನಾನು ನಿಮ್ಮನ್ನ ಕರ್ಕೊಂಡು ಹೋಗೋ ಕಾನಾನ್ ದೇಶದ ಜನ್ರ ತರ ಆಗ್ಲಿ ನೀವು ನಡ್ಕೊಬಾರದು.+ ಅವ್ರ ಪದ್ಧತಿಗಳನ್ನ ಆಚರಿಸಬಾರದು.
-
-
ಧರ್ಮೋಪದೇಶಕಾಂಡ 18:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶಕ್ಕೆ ಹೋದ್ಮೇಲೆ ಆ ದೇಶದಲ್ಲಿರೋ ಜನ್ರು ಮಾಡೋ ಅಸಹ್ಯ ಕೆಲಸಗಳನ್ನ ನೀವು ಮಾಡಬಾರದು.+
-