ಯಾಜಕಕಾಂಡ 20:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರನ್ನ, ಭವಿಷ್ಯ* ಹೇಳೋರನ್ನ ಅವರು ಯಾರೇ ಆಗಿರಲಿ ಸಾಯಿಸ್ಲೇಬೇಕು.+ ಜನ್ರು ಅವರನ್ನ ಕಲ್ಲು ಹೊಡೆದು ಸಾಯಿಸಬೇಕು. ಅವರ ಸಾವಿಗೆ ಅವರೇ ಕಾರಣ.’” ಅ. ಕಾರ್ಯ 16:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಒಂದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗ್ತಿದ್ದಾಗ, ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಸೇವಕಿ ನಮ್ಮ ಮುಂದೆ ಬಂದಳು. ಅವಳು ಭವಿಷ್ಯ ಹೇಳ್ತಾ+ ಇದ್ದಳು. ಅವಳಿಂದ ಅವಳ ಯಜಮಾನರಿಗೆ ತುಂಬ ಲಾಭ ಸಿಗ್ತಾ ಇತ್ತು.
27 ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರನ್ನ, ಭವಿಷ್ಯ* ಹೇಳೋರನ್ನ ಅವರು ಯಾರೇ ಆಗಿರಲಿ ಸಾಯಿಸ್ಲೇಬೇಕು.+ ಜನ್ರು ಅವರನ್ನ ಕಲ್ಲು ಹೊಡೆದು ಸಾಯಿಸಬೇಕು. ಅವರ ಸಾವಿಗೆ ಅವರೇ ಕಾರಣ.’”
16 ಒಂದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗ್ತಿದ್ದಾಗ, ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಸೇವಕಿ ನಮ್ಮ ಮುಂದೆ ಬಂದಳು. ಅವಳು ಭವಿಷ್ಯ ಹೇಳ್ತಾ+ ಇದ್ದಳು. ಅವಳಿಂದ ಅವಳ ಯಜಮಾನರಿಗೆ ತುಂಬ ಲಾಭ ಸಿಗ್ತಾ ಇತ್ತು.