ವಿಮೋಚನಕಾಂಡ 30:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಧೂಪ ಸುಡೋಕೆ ನೀನು ಒಂದು ಧೂಪವೇದಿ ಮಾಡಬೇಕು.+ ಅದನ್ನ ಅಕೇಶಿಯ ಮರದಿಂದ*+ ಮಾಡು. ವಿಮೋಚನಕಾಂಡ 30:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನೀನು ಆ ಧೂಪವೇದಿಯನ್ನ ಅತಿ ಪವಿತ್ರ ಸ್ಥಳದ ಪರದೆ ಮುಂದೆ ಇಡು. ಆಗ ಧೂಪವೇದಿ ಸಾಕ್ಷಿ ಮಂಜೂಷಕ್ಕೆ ಹತ್ರ ಇರುತ್ತೆ.+ ಸಾಕ್ಷಿ ಮಂಜೂಷದ ಮುಚ್ಚಳದ ಮೇಲಿಂದ ನಾನು ನಿನಗೆ ಕಾಣಿಸ್ಕೊಳ್ತೀನಿ.+
6 ನೀನು ಆ ಧೂಪವೇದಿಯನ್ನ ಅತಿ ಪವಿತ್ರ ಸ್ಥಳದ ಪರದೆ ಮುಂದೆ ಇಡು. ಆಗ ಧೂಪವೇದಿ ಸಾಕ್ಷಿ ಮಂಜೂಷಕ್ಕೆ ಹತ್ರ ಇರುತ್ತೆ.+ ಸಾಕ್ಷಿ ಮಂಜೂಷದ ಮುಚ್ಚಳದ ಮೇಲಿಂದ ನಾನು ನಿನಗೆ ಕಾಣಿಸ್ಕೊಳ್ತೀನಿ.+