-
1 ಯೋಹಾನ 2:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ನನ್ನ ಪ್ರೀತಿಯ ಮಕ್ಕಳೇ, ನೀವು ಪಾಪ ಮಾಡಬಾರದು ಅಂತ ಈ ವಿಷ್ಯಗಳ ಬಗ್ಗೆ ನಿಮಗೆ ಬರಿತಾ ಇದ್ದೀನಿ. ಆದ್ರೆ ಯಾರಾದ್ರೂ ಪಾಪ ಮಾಡೋದಾದ್ರೆ ಅವ್ರಿಗೆ ಸಹಾಯ ಮಾಡೋಕೆ+ ತಂದೆ ಹತ್ರ ನೀತಿವಂತನಾಗಿರೋ ಯೇಸು ಕ್ರಿಸ್ತ ಇದ್ದಾನೆ.+ 2 ನಾವು ಮತ್ತೆ ದೇವರ ಜೊತೆ ಶಾಂತಿ ಸಂಬಂಧದಲ್ಲಿ ಇರಬೇಕಂತ ಆತನು ತನ್ನನ್ನೇ ಅರ್ಪಿಸಿದ್ದಾನೆ.*+ ಆತನು ನಮ್ಮ ಪಾಪಗಳಿಗೆ+ ಮಾತ್ರ ಅಲ್ಲ ಇಡೀ ಲೋಕದ ಜನ್ರ ಪಾಪಗಳಿಗೂ ಸೇರಿ ಅದನ್ನ ಕೊಟ್ಟಿದ್ದಾನೆ.+
-