15 ಅಷ್ಟೇ ಅಲ್ಲ ಎಲ್ಲ ಪಟ್ಟಣಗಳಲ್ಲಿ, ಇಡೀ ಯೆರೂಸಲೇಮಲ್ಲಿ “ನಿಯಮ ಪುಸ್ತಕದಲ್ಲಿ ಬರೆದಿರೋ ಪ್ರಕಾರ ಚಪ್ಪರಗಳನ್ನ ಕಟ್ಟೋಕೆ ಬೆಟ್ಟ ಪ್ರದೇಶಕ್ಕೆ ಹೋಗಿ ಆಲಿವ್ ಮರ, ಪೈನ್ ಮರ, ಮರ್ಟಲ್ ಮರ, ಖರ್ಜೂರ ಮರಗಳ ಗರಿಗಳನ್ನ, ತುಂಬ ಎಲೆ ಇರೋ ಬೇರೆ ಮರಗಳ ಕೊಂಬೆಗಳನ್ನ ತಗೊಂಡು ಬರಬೇಕು” ಅಂತ ಎಲ್ರಿಗೂ ಹೇಳಬೇಕಂತ ಅವ್ರಿಗೆ+ ಗೊತ್ತಾಯ್ತು.