15 ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆ ಹಬ್ಬವನ್ನ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಏಳು ದಿನ ಆಚರಿಸಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮ ಬೆಳೆಗಳನ್ನ, ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸೋದ್ರಿಂದ+ ತುಂಬ ಸಂತೋಷವಾಗಿ ಇರ್ತಿರ.+
10 ನೆಹೆಮೀಯ ಅವ್ರಿಗೆ “ನೀವು ಹೋಗಿ ರುಚಿರುಚಿಯಾದ* ಅಡುಗೆ ಮಾಡಿ ಊಟ ಮಾಡಿ. ಸಿಹಿಯಾದ ಪಾನೀಯ ಕುಡಿರಿ. ತಿನ್ನೋಕೆ ಏನೂ ಇಲ್ಲದವ್ರಿಗೆ ಊಟ ಕಳಿಸ್ಕೊಡಿ.+ ಯಾಕಂದ್ರೆ ಈ ದಿನ ನಮ್ಮ ಒಡೆಯನಿಗೆ ಪವಿತ್ರ ದಿನ. ಯೆಹೋವ ಕೊಡೋ ಆನಂದನೇ ನಿಮ್ಮ ಬಲ.* ಹಾಗಾಗಿ ದುಃಖಪಡಬೇಡಿ” ಅಂದ.