-
ಅರಣ್ಯಕಾಂಡ 18:2, 3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ನಿನ್ನ ತಂದೆಯ ಕುಲದಿಂದ ಅಂದ್ರೆ ಲೇವಿ ಕುಲದಿಂದ ನಿನ್ನ ಸಹೋದರರನ್ನ ಕರ್ಕೊಂಡು ಬಾ. ಅವರು ಸಾಕ್ಷಿ ಡೇರೆ ಮುಂದೆ ನಿನ್ನ ಜೊತೆ ಇದ್ದು+ ನಿನಗೂ ನಿನ್ನ ಮಕ್ಕಳಿಗೂ ಸಹಾಯಕರಾಗಿ ಇರಲಿ.+ 3 ನೀನು ಅವರಿಗೆ ಕೊಡೋ ಕೆಲಸಗಳನ್ನ ಡೇರೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ ಅವರು ಮಾಡಬೇಕು.+ ಆದ್ರೆ ಅವರು ಪವಿತ್ರ ಡೇರೆಯ ಉಪಕರಣಗಳ ಹತ್ರ ಆಗ್ಲಿ ಯಜ್ಞವೇದಿ ಹತ್ರ ಆಗಲಿ ಬರಬಾರದು. ಬಂದ್ರೆ ಸಾಯ್ತಾರೆ, ಜೊತೆಗೆ ನೀನೂ ಸಾಯ್ತೀಯ.+
-
-
1 ಪೂರ್ವಕಾಲವೃತ್ತಾಂತ 23:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ದೇವದರ್ಶನದ ಡೇರೆ ಅಂದ್ರೆ ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳನ್ನ ಅವರು ಮಾಡ್ತಿದ್ರು. ತಮ್ಮ ಸಹೋದರರಾದ ಆರೋನನ ಗಂಡು ಮಕ್ಕಳಿಗೆ ಅವರು ಸಹಾಯ ಮಾಡ್ತಿದ್ರು. ಲೇವಿಯರಿಗೆ ಯೆಹೋವನ ಆಲಯದಲ್ಲಿ ಇಷ್ಟು ಜವಾಬ್ದಾರಿ ಇತ್ತು.
-